ಕೋರಿ ರೊಟ್ಟಿ ತುಳು ಉಡುಪಿ - ಮಂಗಳೂರು ಪಾಕಪದ್ಧತಿಯ ಭಕ್ಷ್ಯವಾಗಿದೆ. ಕೋರಿ ಎಂದರೆ ತುಳುವಿನಲ್ಲಿ ಕೋಳಿ ಎಂದರ್ಥ. ರೊಟ್ಟಿ ಅಕ್ಕಿಯಿಂದ ತಯಾರಿಸಲಾಗುತ್ತದೆ. == ಸಹ ನೋಡಿ == ಕೋಳಿ ಭಕ್ಷ್ಯಗಳ ಪಟ್ಟಿ ಮಂಗಳೂರಿನ ಪಾಕಪದ್ಧತಿ ಉಡುಪಿ ತಿನಿಸು == ಬಾಹ್ಯ ಕೊಂಡಿಗಳು == ಕೋರಿ ರೊಟ್ಟಿ ಮಾಡುವುದು ಹೇಗೆ == ಉಲ್ಲೇಖಗಳು ==